The villain teaser will be released on june 28th and rupees 500 was fixed for that for a good reason. Now that has created an issue
ನಿರ್ದೇಶಕರನ್ನು ನಿರ್ಗತಿಕರು ಅಂತ ಪ್ರೇಮ್ ನಿನ್ನೆ ತಮ್ಮ ಫೇಸ್ಬುಕ್ ಲೈವ್‌ನಲ್ಲಿ ಹೇಳಿದ್ದರು. ಇದನ್ನ ವಿರೋಧಿಸಿ ಈಗ ನಿರ್ದೇಶಕ ಎ.ಆರ್ ಬಾಬು ಮಾತನಾಡಿದ್ದಾರೆ. .